Featured
ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕಾರಣಿಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಮಿ ಉತ್ಸವ, ಚಂಪಾ ಷಷ್ಠಿ ಮಹೋತ್ಸವ ಹಾಗೂ ಜಾತ್ರೋತ್ಸವವು ದಿನಾಂಕ ೧೪/೧೨/೨೦೨೬ ರಿಂದ ೧೫/೧೨/೨೦೨೬ ವರೆಗೆ ನಡೆಯಲಿದೆ. ಸರ್ವರಿಗೂ ಆದರದ ಸ್ವಾಗತ ಬಯಸುವ, ಭಕ್ತವೃಂದ | ಜಾತ್ರೋತ್ಸವ ಸಮಿತಿ | ಅಭಿವೃದ್ಧಿ ಸಮಿತಿ | ಆಡಳಿತ ಮೊಕ್ತೇಸರರು ಹಾಗೂ ಮೊಕ್ತೇಸರರು
