All Day

ವರ್ಷಾವಧಿ ಮಹೋತ್ಸವ ಮತ್ತು ಚಂಪಾ ಷಷ್ಠಿ

Featured
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ M8FH+Q2G, Karnataka

ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕಾರಣಿಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಮಿ ಉತ್ಸವ, ಚಂಪಾ ಷಷ್ಠಿ ಮಹೋತ್ಸವ ಹಾಗೂ ಜಾತ್ರೋತ್ಸವವು ದಿನಾಂಕ ೧೪/೧೨/೨೦೨೬ ರಿಂದ ೧೫/೧೨/೨೦೨೬ ವರೆಗೆ ನಡೆಯಲಿದೆ. ಸರ್ವರಿಗೂ ಆದರದ ಸ್ವಾಗತ...