ಸೇವೆಗಳ ವಿವರ


ಪೂಜಾ ಸಮಯ
  • ಪೂರ್ವಾಹ್ನ – 9 ಗಂಟೆ
  • ಮಧ್ಯಾಹ್ನ – 12 ಗಂಟೆ

ಶ್ರೀ ಸುಬ್ರಹ್ಮಣ್ಯ ದೇವರಿಗೆ
ರಂಗಪೂಜೆ 1000(ಪ್ರತಿ ತಿಂಗಳ ಸಂಕ್ರಾಂತಿಯಂದು. ಹೂ, ಹಣ್ಣು ತರಬೇಕು)
ರಂಗಪೂಜೆ 2000(ಇತರ ದಿನಗಳಲ್ಲಿ. ಹೂ, ಹಣ್ಣು ತರಬೇಕು)
ಸರ್ವ ಸೇವೆ 500
ಕಾರ್ತಿಕ ಪೂಜೆ 250(ಬೆಳಗ್ಗೆ 11 ಗಂಟೆಯ ಮೊದಲು ತಿಳಿಸುವುದು)
ಮಹಾ ಪೂಜೆ 200(ಬೆಳಗ್ಗೆ 11 ಗಂಟೆಯ ಮೊದಲು ತಿಳಿಸುವುದು)
ಹೂವಿನ ಪೂಜೆ 100(ಬೆಳಗ್ಗೆ 11 ಗಂಟೆಯ ಮೊದಲು ತಿಳಿಸುವುದು)
ಬಲಿವಾಡು 100(ಬೆಳಗ್ಗೆ 11 ಗಂಟೆಯ ಮೊದಲು ತಿಳಿಸುವುದು)
ತ್ರಿಮಧುರ ಸೇವೆ 100(ಬೆಳಗ್ಗೆ 11 ಗಂಟೆಯ ಮೊದಲು ತಿಳಿಸುವುದು)
ರಾಹು ಜಪ 100(ಬೆಳಗ್ಗೆ 11 ಗಂಟೆಯ ಮೊದಲು ತಿಳಿಸುವುದು)
ಪಂಚಕಜ್ಜಾಯ 50
ತುಪ್ಪದ ದೀಪ ಬೆಳಗಿಸುವುದು 50
ಕಲಶ ಸ್ನಾನ 100
ಕರ್ಪೂರ ಆರತಿ 10
ಕುಂಕುಮಾರ್ಚನೆ 25

ಶ್ರೀ ಸುಬ್ರಹ್ಮಣ್ಯ ದೇವರಿಗೆ ಅಭಿಷೇಕ
ಸಾಮಗ್ರಿಗಳನ್ನು ಬೆಳಿಗ್ಗೆ 8.30ರೊಳಗೆ ತರುವುದು.
ಪಂಚಾಮೃತ ಅಭಿಷೇಕ 100(ಹಾಲು, ಜೇನು, ಸಕ್ಕರೆ, ತುಪ್ಪ, ಬಾಳೆಹಣ್ಣು, ಸಿಯಾಳ ತರುವುದು)
ಕ್ಷೀರಾಭಿಷೇಕ 50(ಹಾಲು ತರುವುದು)
ಸಿಯಾಳಭಿಷೇಕ 50(ಸಿಯಾಳ ತರುವುದು)

ಶ್ರೀ ಗಣಪತಿ ದೇವರಿಗೆ
ಗಣಹೋಮ 200 (ಸಂಕಷ್ಟಿಯಂದು)
ಗಣಹೋಮ 2000(ಇತರ ದಿನಗಳಲ್ಲಿ. ಮೊದಲೇ ತಿಳಿಸುವುದು)
ದೂರ್ವಾರ್ಚನೆ 100
ಅಷ್ಟೋತ್ತರ 100

ಶ್ರೀ ರಕ್ತೇಶ್ವರಿ ದೇವಿಗೆ
ತಂಬಿಲ ಸೇವೆ 500(ಮೊದಲೇ ತಿಳಿಸಿ ಸಾಮಗ್ರಿ ತರುವುದು)

ಶ್ರೀ ನಾಗನ ಕಟ್ಟೆಯಲ್ಲಿ
ನಾಗತಂಬಿಲ 500(ಮೊದಲೇ ತಿಳಿಸಿ ಸಾಮಗ್ರಿ ತರುವುದು)

ಇತರ ಸೇವೆಗಳು
ಮೊದಲೇ ತಿಳಿಸಿ ಸಾಮಗ್ರಿ ತರುವುದು
ಸತ್ಯನಾರಾಯಣ ಪೂಜೆ 2500
ಆಶ್ಲೇಷ ಬಲಿ
ಸರ್ಪಸಂಸ್ಕಾರ
ನವಗ್ರಹ ಶಾಂತಿ ಹೋಮಗಳು
ಶನೀಶ್ವರ ಪೂಜೆ

  • ದೇಣಿಗೆಗಳನ್ನು ಅಥವಾ ಸೇವೆಗಳನ್ನು ಮಾಡಲಿಚ್ಛಿಸುವವರು ದೇವಳದ ಕಾರ್ಯಾಲಯದಲ್ಲಿ ಹಣ ಪಾವತಿಸಿ ರಶೀದಿ ಪಡೆದುಕೊಳ್ಳುವುದು
  • ದೇವಳದ ಪರಿಸರದಲ್ಲಿ ಸ್ವಚ್ಛತೆಯನ್ನು ಕಡ್ಡಾಯವಾಗಿ ಪಾಲಿಸುವುದು.
  • ಶ್ರೀ ದೇವಳದಲ್ಲಿ ನಿತ್ಯಪೂಜೆ ಮಾಡಲಿಚ್ಛಿಸುವವರು ಒಂದು ದಿನದ ನಿತ್ಯಪೂಜೆಗೆ 150.00 ಅಥವಾ ಶಾಶ್ವತ ಪೂಜೆ ನಿತ್ಯ ಪೂಜೆ ಮಾಡಿಸುವವರು 2500.00 ಕೊಟ್ಟು ಹೆಸರು, ದಿನಾಂಕ ಕೊಟ್ಟು ಶ್ರೀ ದೇವಳದಲ್ಲಿ ನೊಂದಾಯಿಸಬೇಕಾಗಿ ವಿನಂತಿ.
  • ಚಂಪಾ ಷಷ್ಠಿಯಂದು ಸಾಮೂಹಿಕ ಆಶ್ಲೇಷ ಬಲಿ ಸೇವೆ ಹಾಗೂ ನಾಗತಂಬಿಲ ಮಾಡಿಸುವವರು 250.00 ಕೊಟ್ಟು ರಶೀದಿ ಪಡೆದುಕೊಳ್ಳಬೇಕಾಗಿ ವಿನಂತಿ.

ದೇವಸ್ಥಾನದ ಸಂಪರ್ಕ ಸಂಖ್ಯೆ

ಅರ್ಚಕರು : ಪ್ರವೀಣ ಶಂಕರ – 9995746888
ಶ್ರೀನಿವಾಸ ಹೆಬ್ಬಾರ್‌ – 9741628239
ಆಡಳಿತ ಮೊಕ್ತೇಸರರು: 9972502652


ದೇವಸ್ಥಾನದ ಬ್ಯಾಂಕ್ ಖಾತೆ ಮತ್ತು ಯುಪಿಐ:
Account NameNALILU SHREE SUBRAMANYA TEMPLE TRUST
Account Number120026168551
Account TypeCAA
IFSC CodeCNRB0006252
BranchCanara Bank, Thingalady Branch
UPI QR CODE