ತಿಂಗಳ ಷಷ್ಠಿ ಪೂಜೆ
ಸೇವಾಕರ್ತರು ಶ್ರೀಮತಿ ಮತ್ತು ಶ್ರೀ ವಿಲಾಸ್ ರೈ ಪಾಲ್ತಾಡು
ಸೇವಾಕರ್ತರು ಶ್ರೀಮತಿ ಮತ್ತು ಶ್ರೀ ವಿಲಾಸ್ ರೈ ಪಾಲ್ತಾಡು
ತಾರೀಕು : 22.02.2025 ಶನಿವಾರ ಬೆಳಗ್ಗೆ ಗಂಟೆ 9.00ಕ್ಕೆ: ಭಜನಾ ಕಾರ್ಯಕ್ರಮ ಭಾಗವಹಿಸುವ ತಂಡಗಳು - ಶಿವ ಗಣೇಶ ಭಜನಾ ಸಂಘ, ಪಾಲ್ತಾಡು, ಶ್ರೀ ಧರ್ಮರಸು ಭಜನಾ ಮಂಡಳಿ, ಪಾಲ್ತಾಡಿ, ಶ್ರೀ ದುರ್ಗಾ ಭಜನಾ ಮಂಡಳಿ, ಕೆಯ್ಯೂರು ಜೆಳಗ್ಗೆ ಗಂಟೆ 9.36ಕ್ಕೆ: ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಗಂಟೆ 6.00 ಕ್ಕೆ: ದೈವಗಳ ಭಂಡಾರ ತೆಗೆಯುವುದು ರಾತ್ರಿ ಗಂಟೆ 7.00 ಕ್ಕೆ:...