Loading Events
  • This event has passed.

« All Events

ವರ್ಷಾವಧಿ ಮಹೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

February 22 @ 9:00 am - 11:30 pm

ತಾರೀಕು : 22.02.2025 ಶನಿವಾರ

ಬೆಳಗ್ಗೆ ಗಂಟೆ 9.00ಕ್ಕೆ: ಭಜನಾ ಕಾರ್ಯಕ್ರಮ

ಭಾಗವಹಿಸುವ ತಂಡಗಳುಶಿವ ಗಣೇಶ ಭಜನಾ ಸಂಘ, ಪಾಲ್ತಾಡು, ಶ್ರೀ ಧರ್ಮರಸು ಭಜನಾ ಮಂಡಳಿ, ಪಾಲ್ತಾಡಿ, ಶ್ರೀ ದುರ್ಗಾ ಭಜನಾ ಮಂಡಳಿ, ಕೆಯ್ಯೂರು

ಜೆಳಗ್ಗೆ ಗಂಟೆ 9.36ಕ್ಕೆ: ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ

ಸಂಜೆ ಗಂಟೆ 6.00 ಕ್ಕೆ: ದೈವಗಳ ಭಂಡಾರ ತೆಗೆಯುವುದು

ರಾತ್ರಿ ಗಂಟೆ 7.00 ಕ್ಕೆ: ರಂಗಪೂಜೆ, ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ವೈದಿಕ ಮಂತ್ರಾಕ್ಷತೆ

ರಾತ್ರಿ ಗಂಟೆ 8.30ಕ್ಕೆ: ಅನ್ನಸಂತರ್ಪಣೆ

ರಾತ್ರಿ ಗಂಟೆ 9.00ಕ್ಕೆ: ವಲ್ಮಿಕ-2024 ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ

ರಾತ್ರಿ ಗಂಟೆ 9.30ಕ್ಕೆ: ತುಳುನಾಟಕ “”ಶಾ೦ಭವಿ”, ಅಭಿನಯ ಕಲಾವಿದರು, ಉಡುಪಿ ಇವರಿಂದ

Details

Date:
February 22
Time:
9:00 am - 11:30 pm
Event Category:

Organizer

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

Venue

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
M8FH+Q2G Karnataka 574210 India + Google Map