Loading Events

« All Events

ವರ್ಷಾವಧಿ ಮಹೋತ್ಸವ ಮತ್ತು ಚಂಪಾ ಷಷ್ಠಿ

December 14 - December 15

ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕಾರಣಿಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಮಿ ಉತ್ಸವ, ಚಂಪಾ ಷಷ್ಠಿ ಮಹೋತ್ಸವ ಹಾಗೂ ಜಾತ್ರೋತ್ಸವವು ದಿನಾಂಕ ೧೪/೧೨/೨೦೨೬ ರಿಂದ ೧೫/೧೨/೨೦೨೬ ವರೆಗೆ ನಡೆಯಲಿದೆ.

ಸರ್ವರಿಗೂ ಆದರದ ಸ್ವಾಗತ ಬಯಸುವ,
ಭಕ್ತವೃಂದ | ಜಾತ್ರೋತ್ಸವ ಸಮಿತಿ | ಅಭಿವೃದ್ಧಿ ಸಮಿತಿ | ಆಡಳಿತ ಮೊಕ್ತೇಸರರು ಹಾಗೂ ಮೊಕ್ತೇಸರರು 

Details

Organizer

  • ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

Venue

  • ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
  • M8FH+Q2G Karnataka 574210 India + Google Map